ಪುತ್ತೂರು:ಪುತ್ತೂರು ಬ್ಲಾಕ್‌ನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಖಿಲ್ ಕಲ್ಲಾರೆ ಆಯ್ಕೆಯಾಗಿದ್ದಾರೆ.
ಇಲ್ಲಿನ ಕಲ್ಲಾರೆ ನಿವಾಸಿಯಾಗಿರುವ ಅಖಿಲ್ ಕಲ್ಲಾರೆ ನಗರ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ, ಸಿಝ್ಲರ್ ತಂಡ ಸದಸ್ಯರಾಗಿರುತ್ತಾರೆ.
ವಿಧಾನ ಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್‌ಗಳ ಅಧ್ಯಕ್ಷರ ಆಯ್ಕೆಗೆ ಕಳೆದ ಸಪ್ಟಂಬರ್ ತಿಂಗಳಲ್ಲಿ ಆನ್‌ಲೈನ್ ಆಪ್ ಮೂಲಕ ಮತದಾನ ನಡೆದಿತ್ತು. ಆನ್‌ಲೈನ್‌ನಲ್ಲಿ ಚಲಾವಣೆಯಾದ ಮತಗಳ ಪರಿಶೀಲನೆ ನಡೆದು ಫೆ.7ರಂದು ರಾತ್ರಿ ಆನ್‌ಲೈನ್‌ನಲ್ಲಿ ಫಲಿತಾಂಶ ಪ್ರಕಟಗೊಂಡಿದೆ.