ಕೆದಂಬಾಡಿ ಇದ್ಪಾಡಿ ಶಿರಾಡಿ ದೈವಸ್ಥಾನದಲ್ಲಿ ಶ್ರಮದಾನ

0

ಪುತ್ತೂರು: ಕೆದಂಬಾಡಿ ಇದ್ಪಾಡಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಯುವರಂಗ ಕೆದಂಬಾಡಿ ಹಾಗೂ ಶ್ರೀ ಧರ್ಮಸ್ಥಳ ಸ್ವ ಸಹಾಯ ಸಂಘ ಕೆದಂಬಾಡಿ ವಲಯ ಮತ್ತು ಶ್ರೀ ಶಿರಾಡಿ ಸಂಜೀವಿನಿ ಸ್ವ ಸಹಾಯ ಸಂಘ ಇದ್ಪಾಡಿ ಇದರ ಸದಸ್ಯರಿಂದ ಶ್ರಮದಾನ ನಡೆಯಿತು.

LEAVE A REPLY

Please enter your comment!
Please enter your name here