puttur:ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್ ಕರ್ವೇಲು, ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು ಅವರ ಪ್ರಥಮ ಆಂಡ್ ನೇರ್ಚೆ ಫೆ.13ರಂದು ಸಂಜೆ ಕರ್ವೇಲು ತಾಜುಲ್ ಉಲಮಾ ಎಜುಕೇಶನಲ್ ಗಾರ್ಡನ್ನಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಚೇರ್ಮೆನ್ ಯೂಸುಫ್ ಗೌಸಿಯಾ ಸಾಜ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕಲ್ಲ್, ಸಿದ್ದೀಕ್ ತಂಙಳ್ ಮುರ, ಹಬೀಬುಲ್ಲಾ ತಂಙಳ್ ಪೆರುವಾಯಿ, ಅನಸ್ ತಂಙಳ್ ಕರ್ವೇಲು, ಮದಕ ತಂಙಳ್, ಪಾಟ್ರಕೋಡಿ ತಂಙಳ್, ಕರ್ಪಾಡಿ ತಂಙಳ್,ರಫೀಕ್ ಸಅದಿ ದೇಲಂಪಾಡಿ, ತೋಕೆ ಉಸ್ತಾದ್, ವಳವೂರು ಉಸ್ತಾದ್, ಹೈದರ್ ಮದನಿ ಕರಾಯ, ಖಾಸಿಂ ಮದನಿ ಕರಾಯ, ಪೆರ್ನೆ ಉಸ್ತಾದ್, ಜಿ.ಎಂ ಉಸ್ತಾದ್ ಪೆರ್ನೆ, ಮಲ್ಲಿ ಸಖಾಫಿ, ಉಮರ್ ಹಾಜಿ ಬನ್ನೂರು ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.