ಪುತ್ತೂರು ಕಿಲ್ಲೆ ಮೈದಾನದಲ್ಲಿ ಬೆಳಿಗ್ಗೆ ೧೦ರಿಂದ ಶರೀಫ್ ಬೈಕ್ಸ್ನಿಂದ ಯಮಹಾ ಬೈಕ್ಗಳ ಮೆಗಾ ಎಕ್ಸ್ಚೇಂಜ್, ಸಾಲ ಮೇಳ
ನೆಲ್ಯಾಡಿ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಗ್ರಾಮಸಭೆ
ನಿಡ್ಪಳ್ಳಿ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಬಡಗನ್ನೂರು ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಕ್ಕಳ ಗ್ರಾಮಸಭೆ, ಅಪರಾಹ್ನ ೧೨ಕ್ಕೆ ಮಹಿಳಾ ಗ್ರಾಮಸಭೆ
ಮುಂಡೂರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಮುಂಡೂರು ೨ನೇ ವಾರ್ಡ್, ಪಾಪೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೩ಕ್ಕೆ ಮುಂಡೂರು ೧ನೇ ವಾರ್ಡ್ನ ವಾರ್ಡುಸಭೆ
ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಪಾಣಾಜೆ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಜಿಡೆಕಲ್ಲು ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ರಿಂದ
ಇ-ಖಾತಾ ಅಭಿಯಾನ
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಅರ್ಧ ಏಕಾಹ ಭಜನೆ, ೭ಕ್ಕೆ ಉತ್ಸವ ಬಲಿ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧ರಿಂದ ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ನೃತ್ಯ ವೈಭವ, ರಾತ್ರಿ ೭ಕ್ಕೆ ಉತ್ಸವ ಬಲಿ, ೯ರಿಂದ ಶ್ರೀ ಶಿವ ಪಂಚಾಕ್ಷರಿ ಮಹಿಮೆ-ಯಕ್ಷಗಾನ ಬಯಲಾಟ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ತೀರ್ಥಸ್ನಾನ, ೬.೩೦ರಿಂದ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ
ಕುತ್ಯಾಡಿ ಪಾಪೆಮಜಲು ಶ್ರೀ ಕೊರಗ ತನಿಯ, ಗುಳಿಗ ದೈವಗಳ ಸನ್ನಿಧಿಯಲ್ಲಿ ದೈವಗಳ ನೇಮೋತ್ಸವ
ಪುಣ್ಪಪ್ಪಾಡಿ ಗ್ರಾಮ ದೇವಸ್ಯ ಹರಿನಗರದಲ್ಲಿ ಶ್ರೀ ಹರಿ ಭಜನಾ ಮಂಡಳಿಯಿಂದ ೨೪ನೇ ವರ್ಷದ ವಾರ್ಷಿಕ ಭಜನಾ ಉತ್ಸವ, ಅರ್ಧ ಏಕಾಹ ಭಜನೆ
ಸವಣೂರು ಕೋಡಿಬೈಲುನಲ್ಲಿ ಪರಿವಾರ ದೈವಗಳ ನೇಮೋತ್ಸವ
ಶುಭಾರಂಭ
ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ ಬಳಿ ಬೆಳಿಗ್ಗೆ ದಿ ಮ್ಯಾಟ್ ಶಾಪ್ ಶುಭಾರಂಭ
ಬೆಟ್ಟಂಪಾಡಿ ರೆಂಜ ಕಾಲೇಜು ರಸ್ತೆ, ಬಿ.ಎ. ಕಾಂಪ್ಲೆಕ್ಸ್ನಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಟಿ.ಎಸ್ ಮಿನಿ ಸೂಪರ್ ಮಾರ್ಕೇಟ್ ಶುಭಾರಂಭ
ಉತ್ತರಕ್ರಿಯೆ
ಪುತ್ತೂರು ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಸವಣೂರು ಮೆದು, ಕೊರುವೈಲು ಶಂಕರ ನಾಕ್ರವರ ಉತ್ತರಕ್ರಿಯೆ