ಪುತ್ತೂರು: ಇರ್ದೆ ಗ್ರಾಮದ ದರ್ಬೆಯ ದಿ.ಮಣಿಮುಂಡ ಮಹಾಲಿಂಗ ಶಾಸ್ತ್ರಿಗಳ ಪತ್ನಿ ಗಂಗಮ್ಮ(88) ಫೆ.28ರಂದು ಬೆಂಗಳೂರಿನಲ್ಲಿ ನಿಧನರಾದರು.
ಮೃತರು ಮಕ್ಕಳಾದ ವೇದಮೂರ್ತಿ ಮಣಿಮುಂಡ ದಿವಾಕರ ಶಾಸ್ತ್ರ್ರಿ, ವೆಂಕಟ್ರಮಣ, ಲಕ್ಷ್ಮಿ, ಕೃಷ್ಣವೇಣಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಸದ್ಗತಿ ಕಾರ್ಯಕ್ರಮವು ಮಾ.9,10,11ರಂದು ಬೆಂಗಳೂರಿನ ರಾಮೋಹಳ್ಳಿಯ ಶ್ರೀ ಜಗನ್ಮಾತಾ ಭುವನೇಶ್ವರಿ ದೇವಾಲಯ ಚಿಕ್ಕೆಲ್ಲೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.