ಪುತ್ತೂರು: ದೇಲಂಪಾಡಿ ಬಾರಿಕೆ ನಾರಾಯಣ ರೈ ಮೀತ್ತೋಡಿ ಇವರು ಫೆ.27ರಂದು ನಿಧನರಾದರು.
ಮೃತರು ಪತ್ನಿ ಲೀಲಾವತಿ ರೈ ಮೀತ್ತೋಡಿ, ಮಕ್ಕಳಾದ ಶ್ರೀನಿವಾಸ್ ರೈ ಬೇಳ, ಆಶಾ ಸುರೇಶ್ ಶೆಟ್ಟಿ ಕಯ್ಯಾರ್, ಲೊಕೇಶ ರೈ ಮೀತ್ತೋಡಿ, ಹರೀಶ್ ರೈ ಮೀತ್ತೋಡಿ, ಅಳಿಯ ಸುರೇಶ್ ಶೆಟ್ಟಿ, ಸೊಸೆ ಗೀತಾ ಶ್ರೀನಿವಾಸ್ ರೈ ಹಾಗೂ ಮೊಮ್ಮಕ್ಕಳನ್ನು ಆಗಲಿದ್ದಾರೆ.