ಪುಣಚ: ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೆಲ್ಲಾಳಿ ರಾಮ ನಾಯ್ಕರ ಪುತ್ರಿ ಪೂರ್ಣಿಮಾ ಹಾಗೂ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸುಳ್ಯಪದವು ಏರಾಜೆ ಶಿವಪ್ಪ ನಾಯ್ಕರ ಪುತ್ರ ಪ್ರಕಾಶ್’ರವರ ವಿವಾಹವು ಮಾ.6ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದು, ಮಧ್ಯಾಹ್ನ ವರನ ಮನೆಯಲ್ಲಿ ಆರತಕ್ಷತೆ ನಡೆಯಿತು.