





ಪುತ್ತೂರು: ಪುತ್ತೂರಿನ ಹರ್ಷಿತ್ ಕಡ್ಯ ಮತ್ತು ಶ್ರೀಮತಿ ಕೃತಿ ಮಾಲಕತ್ವದ ಲಿಹಾನ್ ಮೆಡಿಕಲ್ ನ.16ರಂದು ತೆoಕಿಲದ ವಿವೇಕಾನಂದ ಶಾಲೆಯ ಬಳಿ ಇರುವ ಪುಷ್ಪ ಸ್ಕ್ವೇರ್ ನಲ್ಲಿ ಶುಭಾರಂಭಗೊಂಡಿತು.



ನಿಂತಿಕಲ್ಲಿನ ಕೆಮ್ಮಲೆ ಮೆಡಿಕಲ್ಸ್ ನ ಗೋಪಾಲಕೃಷ್ಣ ದಂಪತಿಗಳು ದೀಪ ಪ್ರಜ್ವಲಿಸಿ ನೂತನ ಮೆಡಿಕಲ್ ನ್ನು ಉದ್ಘಾಟಿಸಿ ಶುಭ ಹಾರೈಸಿದರು.





ಈ ಸಂದರ್ಭದಲ್ಲಿ ಬಂಧು ಮಿತ್ರರಾದ ಕೇಪು ಗೌಡ ಪದೆಬಳ್ಳಿ, ಶ್ರೀಮತಿ ಲೀಲಾವತಿ ಕೇಪು ಗೌಡ, ವಿಜಯ ಕೇಶವ ಮುಕ್ರಂಪಾಡಿ ಮೊದಲಾದವರು ಉಪಸ್ಥಿತರಿದ್ದರು.










