ಕೈಕಾರ: ಕೈಕಾರ ತರವಾಡು ಮನೆಯಲ್ಲಿ ವ್ಯಾಘ್ರ ಚಾಮುಂಡಿ, ಧರ್ಮದೈವ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಕುಟುಂಬದ ಯಜಮಾನರಾದ ದಯಾನಂದ ರೈ ಕೈಕಾರ, ಕೈಕಾರ ತರವಾಡು ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಕೆ ಶೆಟ್ಟಿ ಅಹ್ಮದ್ ನಗರ್, ಪ್ರಕಾಶ್ಚಂದ್ರ ರೈ ಕೈಕಾರ, ಸೀತಾರಾಮ ರೈ ಕೈಕಾರ, ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ಹರೀಶ್ ಬಿಜತ್ರೆ, ಬೂಡಿಯಾರ್ ರಾಧಾಕೃಷ್ಣ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ಬೋರ್ಕರ್, ಮಹೇಶ್ ರೈ ಕೇರಿ, ಅರಂತನಡ್ಕ ಬಾಲಕೃಷ್ಣ ರೈ ಮುಂತಾದವರು ಉಪಸ್ಥಿತರಿದ್ದರು