ನಿಡ್ಪಳ್ಳಿ;ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಕರಿಕೆ ಗ್ರಾಮದ ದೊಡ್ಡಚೇರಿ ರಾಧಾ ಮತ್ತು ಕೆ.ಎಂ.ಗಣೇಶ ನಾಯ್ಕರವರ ಪುತ್ರ ರತೀಶ್ ಕೆ.ಜಿ ಹಾಗೂ ಬಡಗನ್ನೂರು ಗ್ರಾಮದ ಚಂದುಕೂಡ್ಲು ಪಾರ್ವತಿ ಮತ್ತು ಶೇಷಪ್ಪ ನಾಯ್ಕರವರ ಪುತ್ರಿ ಕುಸುಮಾ ಸಿ.ಹೆಚ್ ಇವರ ವಿವಾಹ ಮಾ.17 ರಂದು ವರನ ಮನೆಯಲ್ಲಿ ಜರಗಿತು. ಅದೇ ದಿನ ವಧುವಿನ ಮನೆಯಲ್ಲಿ ಅರತಕ್ಷತೆ ನಡೆಯಿತು.