ಸಂಪ್ಯ ಮದ್ರಸ ವಿದ್ಯಾರ್ಥಿ ಮುಹಮ್ಮದ್ ಶಾಝಿಲ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ March 18, 2025 0 FacebookTwitterWhatsApp ಪುತ್ತೂರು: ಸಂಪ್ಯ ದಾರುಲ್ ಉಲೂಂ ಮದ್ರಸದ 7ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಶಾಝಿಲ್ ಅವರು 469 ಅಂಕಗಳನ್ನು ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಇವರು ಶಾಕಿರ್ ಕಟ್ಟತ್ತಾರು ಹಾಗೂ ಜೈಬುನ್ನಿಸಾ ದಂಪತಿ ಪುತ್ರ.