ವಿಟ್ಲ: ನವಿಲು ಬಸದಿ ಎಂದು ಜನಪ್ರಿಯತೆಯನ್ನು ಪಡೆದಿರುವ ವಿಟ್ಲದ ಭಗವಾನ್ 1008 ಚಂದ್ರನಾಥ ಸ್ವಾಮೀ ಬಸದಿಯಲ್ಲಿ ಮೇಷ ಸಂಕ್ರಮಣದ ಪ್ರಯುಕ್ತ ಮಾ.13ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ಗಂಟೆಯ ವರೆಗೆ ಕ್ಷೇತ್ರಪಾಲ ಹಾಗೂ ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.