ಪುತ್ತೂರು ಜಾತ್ರೆಗೆ ಮಳೆಯ ಸಿಂಚನ – ದಂಡನಾಯಕ ಕಟ್ಟೆಯಲ್ಲಿ ವಿರಾಜಮಾನರಾದ ಶ್ರೀ ದೇವರು April 12, 2025 0 FacebookTwitterWhatsApp ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಎ.12 ರಂದು ಶ್ರೀ ದೇವರ ಹೋರಾಂಗಣ ಉತ್ಸವ ಬಲಿಯ ಸಂದರ್ಭ ಮಳೆಯ ಸಿಂಚನವಾಗಿದೆ. ಈ ನಿಟ್ಟಿನಲ್ಲಿ ಶ್ರೀ ದೇವರು ದಂಡನಾಯಕನ ಕಟ್ಟೆಯಲ್ಲಿ ವಿರಾಜಮಾನರಾದರು. ಮಳೆ ನಿಂತ ಬಳಿಕ ಉತ್ಸವ ಆರಂಭಗೊಳ್ಳಲಿದೆ.