ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮ ಬರೆಮೇಲು ಮನೆ ದೇವಕಿ ಮತ್ತು ರುಕ್ಮಯ್ಯ ಗೌಡ ರವರ ಪುತ್ರ, ಕಡಬ ಧರ್ಮಶಾಸ್ತ್ರ ಆಟೋ ಗ್ಯಾರೇಜ್ ನ ಮೆಕಾನಿಕ್ ಗಿರೀಶ್ ಹಾಗೂ ಕಡಬ ತಾಲೂಕು ಕುಂತೂರು ಎರ್ಮಾಳ ಮನೆ ಜಯಂತಿ ಮತ್ತು ಲಿಂಗಪ್ಪ ಗೌಡರವರ ಪುತ್ರಿ ರೀತಾಕ್ಷಿರವರ ವಿವಾಹವು ಪೈಂದೋಡಿ ಶ್ರೀ ಸುಬ್ರಾಯಸ್ವಾಮಿ ಸಭಾಭವನದಲ್ಲಿ ಎ.21 ರಂದು ನಡೆಯಿತು.