ವಿವಾಹ ನಿಶ್ಚಿತಾರ್ಥ : ವರುಣ್ ಕುಮಾರ್ ಎಸ್-ಪುಣ್ಯಶ್ರೀ

0

ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಓಲಾಡಿ ಸೀತಾರಾಮ ಗೌಡರ ಪುತ್ರ ವರುಣ್ ಕುಮಾರ್ ಎಸ್ ಹಾಗೂ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಹುದೇರಿ ದಾಮೋದರ ಗೌಡರ ಪುತ್ರಿ ಪುಣ್ಯಶ್ರೀಯವರ ವಿವಾಹ ನಿಶ್ಚಿತಾರ್ಥ ಡಿ.14 ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here