ಶೇಕಡ 15 ರಿಂದ ಶೇಕಡಾ 50 ವೇಸ್ಟೇಜ್‌ನಲ್ಲಿ ರಿಯಾಯಿತಿ
ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಸುಮಾರು 98 ವರುಷಗಳಿಂದ ಚಿನ್ನಾಭರಣ ವ್ಯಾಪಾರ ನಡೆಸುತ್ತಿರುವ ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸಾರ್ಹ ಮಳಿಗೆ ಎನಿಸಿರುವ ಡಿ ಶಿವ ಭಟ್ ಜುವೆಲರ್ಸ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ ಎ.29ರಿಂದ ಮೇ.1 ರತನಕ ಚಿನ್ನದ ತೇಮಾನಿನ ಮೇಲೆ ಶೇಕಡ 15 ರಿಂದ ಶೇಕಡ 50ರ ತನಕ ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಈ ಆಫರ್ ಮೇ.1ಕ್ಕೆ ಕೊನೆಗೊಳ್ಳುತ್ತದೆ ಗ್ರಾಹಕರು ಇದರ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.