ಹರಿಶ್ಚಂದ್ರ- ಪುಷ್ಪಲತಾ
ಕಡಬ ತಾಲೂಕು ಕೋಡಿಂಬಾಳ ಗ್ರಾಮ ಬೆದ್ರಾಜೆ ಮನೆ ಶ್ರೀಮತಿ ಶೇಷಮ್ಮ ಮತ್ತು ಶ್ರೀ ಪುಟ್ಟಣ್ಣ ನಾಯ್ಕ ರವರ ಪುತ್ರ ಹರೀಶ ಹಾಗೂ ಕಡಬ ತಾಲೂಕು ಐತ್ತೂರು ಗ್ರಾಮ ಕೋಡಂದೂರು ಮನೆ ಶ್ರೀಮತಿ ಮತ್ತು ಶ್ರೀ ಕೃಷ್ಣಪ್ಪ ನಾಯ್ಕ ರವರ ಪುತ್ರಿ ಪವಿತ್ರ ರವರ ಹಾಗೂ ಕಡಬ ತಾಲೂಕು ಕೋಡಿಂಬಾಳ ಗ್ರಾಮ ಬೆದ್ರಾಜೆ ಮನೆ ಶ್ರೀಮತಿ ಶೇಷಮ್ಮ ಮತ್ತು ಶ್ರೀ ಪುಟ್ಟಣ್ಣ ನಾಯ್ಕ ರವರ ಪುತ್ರ ಹರಿಶ್ಚಂದ್ರ ಹಾಗೂ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮ ಕಣಿಯೂರು ಮನೆ ಶ್ರೀಮತಿ ಮತ್ತು ಶ್ರೀ ವಾಮನ ನಾಯ್ಕರವರ ಪುತ್ರಿ ಪುಷ್ಪಲತಾ ರವರ ವಿವಾಹವು ಒಕ್ಕಲಿಗ ಗೌಡ ಸಮುದಾಯ ಭವನ ಕಡಬದಲ್ಲಿ ಮೇ.11ರಂದು ನಡೆಯಿತು.