ಪುತ್ತೂರು : ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಸಂಸ್ಥೆ ವತಿಯಿಂದ ಮಂಗಳೂರಿನಲ್ಲಿ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಆರ್ಟ್ಸ್ ನ ಪುತ್ತೂರು ಶಾಖೆ ಸದಸ್ಯರು ತೇರ್ಗಡೆಯಾಗಿದ್ದಾರೆ.
ತಂಡದಲ್ಲಿ ರಿಯಾನ್, ಆಯುಷ್ ರೈ, ಅನೀಶ್ ರೈ (ಬ್ಲ್ಯಾಕ್ ಬೆಲ್ಟ್ ಎರಡನೇ ಡಾನ್) ಗೋಪಾಲ್ ವಿ (ಬ್ಲ್ಯಾಕ್ ಬೆಲ್ಟ್ ಆರನೇ ಡಾನ್) ಎಂ ಸುರೇಶ್ (ಮುಖ್ಯ ತರಬೇತುದಾರರು) ಸಾತ್ವಿ ಪೂರ್ವಿ, ವೈದೇಹಿ, ಪುಣ್ಯ ಪಾಲ್ಗೊಂಡಿದ್ದರು.