ಕೊಯಿಲ ನಿರಾಜೆ: ಮಹೇಂದ್ರ ಎಕ್ಸ್ ಯು.ವಿ ಮತ್ತು ಮಾರುತಿ ಇಕೋ ನಡುವೆ ಅಪಘಾತ! May 12, 2025 0 FacebookTwitterWhatsApp ಆಲಂಕಾರು: ಕೊಯಿಲ ನಿರಾಜೆ ಎಂಬಲ್ಲಿ ಮಹೇಂದ್ರ ಎಕ್ಸ್ ಯು.ವಿ ಮತ್ತು ಮಾರುತಿ ಇಕೋ ಪರಸ್ಪರ ಡಿಕ್ಕಿಯಾದ ಘಟನೆ ನಡೆದಿದೆ. ಮಾರುತಿ ಇಕೋ ವಾಹನ ರಸ್ತೆಯಲ್ಲಿ ಮಗುಚಿ ಬಿದ್ದಿದ್ದು, ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.