





ಪುತ್ತೂರು: ಪುತ್ತೂರು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅಧೀಕ್ಷಕರಾಗಿದ್ದ ಕೆ. ಕೃಷ್ಣಪ್ರಸಾದ ಭಂಡಾರಿರವರು ಭಡ್ತಿಗೊಂಡು ಮಡಿಕೇರಿಗೆ ವರ್ಗಾವಣೆಗೊಂಡಿದ್ದಾರೆ.


ಪುತ್ತೂರಿನಲ್ಲಿ ಕಳೆದ 17 ವರ್ಷದಿಂದ ಕಛೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಮಡಿಕೇರಿ ಉಪ ಕೃಷಿ ನಿರ್ದೇಶಕರ ಕಛೇರಿಗೆ ಸಹಾಯಕ ಆಡಳಿತಾಧಿಕಾರಿಯಾಗಿ(ಗಜೆಟೆಡ್) ಭಡ್ತಿಗೊಂಡು ವರ್ಗಾವಣೆಗೊಂಡು ಮೇ೩೧ರಂದು ತರಳಿದ್ದಾರೆ. ಇವರು ಬಲ್ನಾಡು ಗ್ರಾಮದ ಬೆಳಿಯೂರುಗುತ್ತು ನಿವಾಸಿಯಾಗಿದ್ದಾರೆ.













