ರೊಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ರೋ.ವಿನೀತ್ ಆಯ್ಕೆ

0

ಪುತ್ತೂರು: ಅಂತರಾಷ್ಟ್ರೀಯ ರೋಟರಿ ಕ್ಲಬ್ ಪುತ್ತೂರು RI Dist 3181 ಇದರ ಅಂಗಸಂಸ್ಥೆ ರೊಟರಾಕ್ಟ್ ಕ್ಲಬ್ ಪುತ್ತೂರು 2025-26 ನೇ ಸಾಲಿನ 48ನೇ ನೂತನ ಅಧ್ಯಕ್ಷರಾಗಿ ರೋ.ವಿನೀತ್ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.


ನೂತನ ಅಧ್ಯಕ್ಷರ ಪದಪ್ರದಾನ ಕಾರ್ಯಕ್ರಮವು ಜುಲೈ 6 ರಂದು ಬೊಳುವಾರಿನ ಮಹಾವೀರ ವೆಂಚರ್ ಸಭಾಂಗಣದಲ್ಲಿ ನಡೆಯಲಿದೆ. ಇವರು ಬಪ್ಪಳಿಗೆ ಕರ್ಕುಂಜ ನಿವಾಸಿ ಸಂಜೀವ ಮತ್ತು ಪವಿತ್ರ ದಂಪತಿ ಪುತ್ರ.

LEAVE A REPLY

Please enter your comment!
Please enter your name here