
ಪುತ್ತೂರು: ಡಾಕ್ಟರ್ ವಿದುಷಿ ಪವಿತ್ರ ರೂಪೇಶ್ ಇವರಿಗೆ ಸಂಗೀತ ಕ್ಷೇತ್ರದಲ್ಲಿ ರಾಷ್ಟ್ರೀಯ ರತ್ನ ಪ್ರಶಸ್ತಿಯನ್ನು ಜೂ.21ರಂದು ಪಡೆದುಕೊಂಡರು.

ವಿಶ್ವ ಸಂಗೀತ ದಿನದ ಅಂಗವಾಗಿ Institute Menezes Braganza hall, Panji, Goa ಇಲ್ಲಿ International Human Development Council ಇದರ ವತಿಯಿಂದ International Global Icon Achievers Award for Professional skills ರಾಷ್ಟ್ರೀಯ ರತ್ನ ಪ್ರಶಸ್ತಿ ನೀಡಲಾಯಿತು.