ಹಿರೇಬಂಡಾಡಿ: ಹಿರೇಬಂಡಾಡಿ ಸರಕಾರಿ ಹಿ.ಪ್ರಾ.ಶಾಲಾ 2025-26ನೇ ಸಾಲಿನ ಮಂತ್ರಿಮಂಡಲ ರಚಿಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ ಜ್ಞಾನವಿ 7ನೇ ಹಾಗೂ ಉಪಮುಖ್ಯಮಂತ್ರಿಯಾಗಿ ಆರಿಫಾ 6ನೇ ಆಯ್ಕೆಯಾದರು. ವಿದ್ಯಾಮಂತ್ರಿ-ಧೃತಿ, ವೇದಿಕಾ, ಖುಷಿ 6ನೇ, ಕೃಷಿಮಂತ್ರಿ-ಸಾತ್ವಿಕ್ ಗೌಡ 7ನೇ, ಸಂಪತ್ 6ನೇ, ಕ್ರೀಡಾಮಂತ್ರಿ-ನಝಾ ಫಾತಿಮಾ, ಶಾಹಿಲ್ 7ನೇ, ನೌಶಿರಾ, ಸಾನ್ವಿತ್ 6ನೇ, ಸ್ವಚ್ಛತಾ ಮಂತ್ರಿ-ಜ್ಞಾನವಿ 7ನೇ, ಆರಿಫಾ, ಕೀರ್ತಿ 6ನೇ, ಸಾಂಸ್ಕೃತಿಕ ಮಂತ್ರಿ-ಸ್ವಾತಿ ಬಿ.7ನೇ, ಲಕ್ಷ್ಯ, ಗ್ರೀಷ್ಮಾ 7ನೇ, ನೀರಾವರಿ ಮಂತ್ರಿ-ಸುಜಿತ್ ಹೆಚ್., ಮನೀಷ್ ಗೌಡ, ಮಹಮ್ಮದ್ ಶಧಿದ್ 7ನೇ, ಆರೋಗ್ಯ ಮಂತ್ರಿ-ವೈಷ್ಣವಿ, ವೇದಿಕ್ಷಾ 7ನೇ, ಗೃಹಮಂತ್ರಿ-ಶಾಹಿಲ್, ಆದರ್ಶ್, ಸಾತ್ವಿಕ್ ಶೆಟ್ಟಿ, ಹವ್ಯಾಸ್, ದಿಶಾಂತ್ 7ನೇ, ಸಚೇತನ್ 6ನೇ, ಹಣಕಾಸು ಮಂತ್ರಿ-ಆಯಿಷಾ ಹಾದಿಯಾ 7ನೇ, ಸೃಜನ ಕುಮಾರಿ 7ನೇ, ಆಹಾರಮಂತ್ರಿ-ಸಾನಿಧ್ಯ 7ನೇ, ಇಂಚರ 6ನೇ, ವಾರ್ತಾ ಮಂತ್ರಿ-ಮೋಕ್ಷ ಎಂ.7ನೇ, ಆತ್ಮಿ 7ನೇ, ಗ್ರಂಥಾಲಯ ಮಂತ್ರಿ-ವರ್ಷಿಣಿ, ಅನ್ವಿತ 7ನೇ, ವಿರೋಧ ಪಕ್ಷದ ನಾಯಕನಾಗಿ ಸೃಜನ್ 7ನೇ ತರಗತಿ ಆಯ್ಕೆಗೊಂಡರು.
