ನೆಲ್ಯಾಡಿ: ಅಭಿವೃದ್ಧಿ ಸಮಿತಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಬೆಟ್ಟು ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಪಡುಬೆಟ್ಟು ಇದರ ವತಿಯಿಂದ ಆ.8ರಂದು ಪಡುಬೆಟ್ಟು ಶ್ರೀ ವಿಷ್ಣುಕೃಪಾ ಸಭಾಭವನದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಸುಬ್ರಹ್ಮಣ್ಯ ಶಬರಾಯ, ಸತೀಶ್ ಕೆ.ಎಸ್.ದುರ್ಗಾಶ್ರೀ ನೆಲ್ಯಾಡಿ, ಸೌಮಿತ್ರ, ಅರ್ಚಕ ಗುರುಪ್ರಸಾದ್, ಶಿವಪ್ರಸಾದ್, ಚಂದ್ರಶೇಖರ ಶೆಟ್ಟಿ, ರಮೇಶ್ ಶೆಟ್ಟಿ ಬೀದಿ, ಗಿರೀಶ್ ಶೆಟ್ಟಿ ಬೀದಿ, ಸುಂದರ ರೈ ಆಮುಂಜ, ಸಂದೇಶ್ ಶೆಟ್ಟಿ ಆಮುಂಜ, ಕಾಂತಪ್ಪ ಗೌಡ ಪೂವಾಜೆ, ಬಾಲಕೃಷ್ಣ, ಆನಂದ ಆಚಾರಿ, ಸಂಧ್ಯಾಸುರೇಶ್, ಸುಧಾ ಚಂದ್ರಶೇಖರ್, ಜಯಗಿರೀಶ್ ಶೆಟ್ಟಿ ಬೀದಿ, ಸೌಮ್ಯಅಶೋಕ, ಸುಲತಮೋಹನ, ಸವಿತಸತೀಶ್, ಸುಮಿತ್ರ, ಇಂದಿರಾ, ವಿಮಲ ಬೀದಿ, ವಾರಿಜ ಮತ್ತಿತರರು ಉಪಸ್ಥಿತರಿದ್ದರು.