ಪುತ್ತೂರು: ಸಂಪ್ಯ ಎಸ್.ಎ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ‘ಜನೌಷಧಿ’ ಜು.10 ರಂದು ಶುಭಾರಂಭಗೊಳ್ಳಲಿದೆ.
ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಲಿದ್ದಾರೆ. ಉದ್ಯಮಿಗಳು, ಅಕ್ಷಯ ಗ್ರೂಪ್ಸ್‌ನ ಜಯಂತ ನಡುಬೈಲು, ಆರ್ಯಾಪು ಗ್ರಾ.ಪಂ ಅಧ್ಯಕ್ಷ ಗೀತಾ ಎಚ್, ಕಟ್ಟಡ ಮಾಲಕ ಅಬೂಬಕ್ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಲಕಿ ತಿರುಮಲೇಶ್ವರಿ ತಿಳಿಸಿದ್ದಾರೆ.