ಪಡೀಲು ನಿವಾಸಿ ಬಿ.ವಿ.ರತ್ನಾಕರ ನಿಧನ July 31, 2025 0 FacebookTwitterWhatsApp ಪುತ್ತೂರು: ಪಡೀಲು ನಿವಾಸಿ ಬಿ.ವಿ.ರತ್ನಾಕರ(70ವ)ರವರು ಜು.26 ರಂದು ನಿಧನರಾದರು. ಮೃತರು ಪತ್ನಿ ಜಯಶ್ರೀ, ಪುತ್ರರಾದ ಅಭಿಲೇಶ್ ಬಿ.ಆರ್, ಅಭಿಲಾಷ್ ಬಿ.ಆರ್ ಅವರನ್ನು ಅಗಲಿದ್ದಾರೆ.