ಪುತ್ತೂರು: ಪುತ್ತೂರು ಕೋರ್ಟ್ ರೋಡ್ ನಿವಾಸಿ, ಪಿ.ಸುಬ್ರಹ್ಮಣ್ಯ ಪ್ರಭು(86.ವ) ಆ. 14 ರಂದು ಸ್ವ ಗೃಹದಲ್ಲಿ ನಿಧನರಾದರು.
ಮೃತರು ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದು ನಿವೃತ್ತರಾಗಿದ್ದರು. ಮೃತರು ಪುತ್ರಿಯರಾದ ವಿದ್ಯಾ ವಿನಾಯಕ ಕಾಮತ್, ಪೂರ್ಣಿಮಾ ನಾಯಕ್,ಮಂಗಳ ಮಹೇಂದ್ರ ನಾಯಕ್, ಪುತ್ರ ಗಣೇಶ್ ಪ್ರಭು ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.