ಮಾಡನ್ನೂರು ಶಂಸುಲ್‌ ಉಲಮಾ ಕಲ್ಚರಲ್‌ ಸೆಂಟರ್‌ ಅಧ್ಯಕ್ಷ ಅಬ್ದುಲ್‌ ಖಾದರ್‌ ನಿಧನ

0

ಮಾಡನ್ನೂರು: ಮಾಡನ್ನೂರು ಜುಮಾ ಮಸೀದಿಯ ಸದಸ್ಯ ಹಾಗೂ ಮಾಡನ್ನೂರು ಶಂಸುಲ್‌ ಉಲಮಾ ಕಲ್ಚರಲ್‌ ಸೆಂಟರ್‌ ಇದರ ಅಧ್ಯಕ್ಷರಾದ ಅಂಙಾಡಿ ಅಬ್ದುಲ್‌ ಖಾದರ್‌ ಮಾಡನ್ನೂರು (45ವ) ಇವರು ಆ.16ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, 2 ಹೆಣ್ಣು ಹಾಗೂ 1 ಗಂಡು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here