ಕುಂಬ್ರ ಸುಂದರಿ ರೈ ನಿಧನ August 23, 2025 0 FacebookTwitterWhatsApp ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ (ದಿ.ಎಸ್.ಮಾಧವ ರೈ ಕುಂಬ್ರರವರ ತಾಯಿ) ಸುಂದರಿ ರೈ (82ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಆ.22 ರಂದು ನಿಧನರಾದರು. ಮೃತರು ಪುತ್ರಿಯರಾದ ರೇವತಿ ಮತ್ತು ಸುಶೀಲ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.