ಕುದ್ಕುಳಿ ಶೇಷಪ್ಪ ಗೌಡ ನಿಧನ

0

ಪುತ್ತೂರು: ಕೊಳ್ತಿಗೆ ಗ್ರಾಮದ ಕುದ್ಕುಳಿ ನಿವಾಸಿ ಶೇಷಪ್ಪ ಗೌಡ (77ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಆ.22ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಕಮಲ, ಪುತ್ರರಾದ ಗಂಗಾಧರ ಕುದ್ಕುಳಿ, ಕೇಶವ ಕುದ್ಕುಳಿ,ಪುತ್ರಿಯರಾದ ಭವಾನಿ, ಬೇಬಿ ಹಾಗೂ ಸಹೋದರಿ ನೀಲಮ್ಮರವರುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here