ಇಂದು ಸಂಜೆ ಸವಣೂರು ಯುವಕ ಮಂಡಲದಿಂದ ತಾರಾನಾಥ ಸವಣೂರುರವರಿಗೆ ಸನ್ಮಾನ

0

ಪುತ್ತೂರು : ಸವಣೂರು ಯುವಕ ಮಂಡಲ ವತಿಯಿಂದ ಯುವಕ ಮಂಡಲದ ಪೂರ್ವಾಧ್ಯಕ್ಷ ಹಾಗೂ ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ರವರಿಗೆ ದ. ಕ. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಿನ್ನಲೆಯಲ್ಲಿ ಇಂದು (ಸೆ. 5) ಸಂಜೆ 7:30 ಕ್ಕೆ ಸವಣೂರು ಯುವ ಸಭಾ ಭವನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಹಾಗೂ ಕಾರ್ಯದರ್ಶಿ ರಾಜೇಶ್ ಇಡ್ಯಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here