ಸೆ.13ರವರೆಗೆ ಮಾತ್ರ ಅವಕಾಶ
10 ಗ್ರಾಮ್ ಚಿನ್ನ ಗೆಲ್ಲುವ ಅವಕಾಶ
ಪ್ರತೀ ಖರೀದಿಗೆ ಹಲವು ಬಹುಮಾನ, ಆಕರ್ಷಕ ಉಡುಗೊರೆ ಸ್ಕ್ರಾಚ್ ಕಾರ್ಡ್
ಪುತ್ತೂರು: ಪುತ್ತೂರಿನಲ್ಲಿ ಸುಮಾರು 46ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರ್ಸ್ನ ಸಹ ಸಂಸ್ಥೆ, ದರ್ಬೆ ಬುಶ್ರಾ ಟವರ್ಸ್ನಲ್ಲಿ ವ್ಯವಹರಿಸುತ್ತಿರುವ ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್ನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಸೆ.8ರಿಂದ ನಡೆಯುತ್ತಿರುವ ಬಿಗ್ಸೇಲ್ಗೆ ವರ್ಷಂಪ್ರತಿಯಂತೆ ಈ ಬಾರಿಯೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್ ಇತ್ಯಾದಿ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಪ್ರತೀ ಖರೀದಿಗೆ ಹಲವು ಆಕರ್ಷಕ ಉಡುಗೊರೆಗಳು ಮತ್ತು ಗಿಫ್ಟ್ ವೋಚರ್ ಪಡೆಯುವ ಸುವರ್ಣಾವಕಾಶವಿದೆ.

ಪ್ರತಿ ರೂ.3000ದ ಖರೀದಿಗೆ ಕೂಪನ್ ಪಡೆದು ಸೈಡ್ ಬೈ ಸೈಡ್ ರೆಫ್ರಿಜರೇಟರ್ ಹಾಗೂ ಒಟ್ಟು 50 ಬಹುಮಾನಗಳನ್ನು ಖಚಿತವಾಗಿ ಪಡೆಯುವ ಅವಕಾಶವಿರುತ್ತದೆ. ಸ್ಕ್ರಾಚ್ ಕಾರ್ಡ್ನಲ್ಲಿ 10 ಗ್ರಾಂ.ಚಿನ್ನ, ರೆಫ್ರಿಜರೇಟರ್, ಎ.ಸಿ., 3ಡೋರ್ ವಾರ್ಡ್ರೋಬ್, ಎಲ್ಇಡಿ ಟಿವಿ ಹಾಗೂ ಹಲವು ಖಚಿತ ಬಹುಮಾನಗಳು ಲಭ್ಯವಿರುತ್ತದೆ. ಎಲ್ಲಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಶೇ.26 ಕ್ಯಾಶ್ಬ್ಯಾಕ್ ಸೌಲಭ್ಯ ಮತ್ತು ಗೋದ್ರೇಜ್ ಉತ್ಪನ್ನಗಳ ಮೇಲೆ 1 ವರ್ಷ ಹೆಚ್ಚುವರಿ ವಾರಂಟಿ ಇದೆ. ಈ ಎಲ್ಲಾ ಆಫರ್ಗಳು ಪುತ್ತೂರಿನ ದರ್ಬೆಯಲ್ಲಿರುವ ಐಕೆ ಮಾಲ್ನಲ್ಲೂ ಲಭ್ಯವಿರುತ್ತದೆ. ಜಗತ್ ಪ್ರಸಿದ್ದ ಎಲ್ಲಾ ಬ್ರಾಂಡ್ಗಳ ಉತ್ಪನ್ನಗಳು, 100ಕ್ಕೂ ಹೆಚ್ಚು ಮಾಡೆಲ್ನ ಫೋನ್ಗಳು, 75ಕ್ಕೂ ಹೆಚ್ಚು ಮಾಡೆಲ್ನ ಮಿಕ್ಸಿಗಳು, 40ಕ್ಕೂ ಹೆಚ್ಚು ಮಾಡೆಲ್ನ ಗ್ಯಾಸ್ ಸ್ಟವ್ಗಳು, 40ಕ್ಕೂ ಹೆಚ್ಚು ಮಾಡೆಲ್ನ ಎಲ್.ಇ.ಡಿ. ಟಿವಿಗಳು, 75ಕ್ಕೂ ಹೆಚ್ಚು ಮಾಡೆಲ್ನ ವಾಷಿಂಗ್ ಮೆಷಿನ್, 25ಕ್ಕೂ ಹೆಚ್ಚು ಮಾಡೆಲ್ನ ಗ್ರೈಂಡರ್ಗಳು, 100ಕ್ಕೂ ಹೆಚ್ಚು ಮಾಡೆಲ್ನ ರೆಫ್ರಿಜರೇಟರ್ ಶೇ.40ರವರೆಗೆ ರಿಯಾಯಿತಿಯಲ್ಲಿ ದೊರೆಯುತ್ತದೆ.
ಇನ್ನು 2 ದಿನ ಮಾತ್ರ:
ಈ ಆಫರ್ ಇನ್ನು ಕೇವಲ 2 ದಿನಗಳು ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ