ಪುತ್ತೂರು: ಮೈಸೂರಿನಲ್ಲಿ ನಡೆದ ದಸರಾ ಸಿಎಂ ಕಪ್ 2025 ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ನ 79ಕೆಜಿ ವಿಭಾಗದಲ್ಲಿ ಇರ್ದೆ ಬೆಟ್ಟoಪಾಡಿ ನಿವಾಸಿ ರಜತ್ ರೈ ಇವರು ಬೆಳ್ಳಿಯ ಪದಕ ಪಡೆದಿರುತ್ತಾರೆ.
ಇವರು ಮಾಜಿ ಸೈನಿಕ ರತ್ನಾಕರ ರೈ ಮತ್ತು ಶಶಿಕಲಾ ದಂಪತಿಗಳ ಪುತ್ರ.
ಇವರು ಬೆಂಗಳೂರಿನ ಹೌಸ್ ಆಫ್ ಫಿಟ್ನೆಸ್ ನಲ್ಲಿ ಫಿಟ್ನೆಸ್ ಕೋಚ್ ಆಗಿದ್ದು, ಕಾರ್ತಿಕ್, ಕಾವ್ಯ, ಆಶಿಕ್ ತರಬೇತು ನೀಡುತ್ತಿದ್ದಾರೆ.