ನಿಡ್ಪಳ್ಳಿ; ಗಣೇಶ ಗೌಡ ಬರೆಂಬೊಟ್ಟು ನಿಧನ

0

ನಿಡ್ಪಳ್ಳಿ; ಇಲ್ಲಿಯ ಬರೆಂಬೊಟ್ಟು ನಿವಾಸಿ ಗಣೇಶ ಗೌಡ (49 ವ) ಎಂಬವರು ಅ.1ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ತಾಯಿ ಲೀಲಾವತಿ, ಪತ್ನಿ ಪೂರ್ಣಿಮಾ, ಪುತ್ರಿ ಚಾರ್ವಿ ಹಾಗೂ ಪುತ್ರ ದಕ್ಷ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here