ಪುತ್ತೂರು:ಮೊಟ್ಟೆತ್ತಡ್ಕ ಕೆ.ಎಂ ಕಾಂಪ್ಲೆಕ್ಸ್ ನಲ್ಲಿ ಭಾರತ್ ಚಿಕನ್, ಮಟನ್ ಸೆಂಟರ್(ರಖಂ ಹಾಗೂ ಚಿಲ್ಲರೆ ವ್ಯಾಪಾರಸ್ಥರು) ಅ.1 ರಂದು ಶುಭಾರಂಭಗೊಂಡಿತು.
ಭಾರತ್ ಚಿಕನ್ ಮತ್ತು ಮಟನ್ ಸೆಂಟರ್ ಮಾಲಕರ ತಂದೆ ಅಬ್ಬಾಸ್ ಮೊಟ್ಟೆತಡ್ಕರವರು ರಿಬ್ಬನ್ ಕತ್ತರಿಸಿ ಶುಭ ಹಾರೈಸಿದರು. ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಶ್ರಫ್ ಧಾರಿಮಿ, ಮುಕ್ರಂಪಾಡಿ ಮಸೀದಿಯ ಖತೀಬರಾದ ಸಿದ್ಧೀಕ್ ಫೈಝಿರವರು ದುವಾಗೈದರು. ಈ ಸಂದರ್ಭದಲ್ಲಿ ಕೆ.ಎಂ ಕಾಂಪ್ಲೆಕ್ಸ್ ಮಾಲಕ ಇಸಾಖ್ ಮೊಟ್ಟೆತ್ತಡ್ಕ, ಮೊಹಮ್ಮದ್ ಡಿಂಬ್ರಿ, ಅಬ್ದುಲ್ಲ ಡಿಂಬ್ರಿ, ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ಕೆ, ಯೂಸುಫ್ ಡಿಂಬ್ರಿ, ಸುಲೈಮಾನ್ ನೈತ್ತಾಡಿ, ಆದಂ ಕುಂಞ ಡಿಂಬ್ರಿ, ಮೊಹಮ್ಮದ್ ಟೆಲಿಫೋನ್ ಎಕ್ಸ್ಚೇಂಜ್, ನಿಸಾರ್ ಗೋಲೆಕ್ಸ್, ಅಹ್ಮದ್ ಸಾಲ್ಮರ ಉಮ್ಮರ್ ಕಾಪಿಕಾಡ್, ಹನೀಫ್ ಸ್ಕ್ರೀನ್, ಆದಿಲ್ ಮೊಟ್ಟೆತ್ತಡ್ಕ, ವಿಶ್ವನಾಥ ನಾಯ್ಕ ಅಮ್ಮುಂಜ, ಹಮ್ಮಿ ರಿಕ್ಷಾ, ಜಯರಾಮ ಮೊಟ್ಟೆತ್ತಡ್ಕ ಅಝೀದ್ ಮೊಟ್ಟೆತ್ತಡ್ಕ ಸಹಿತ ಹಲವಾರು ಆಗಮಿಸಿ ಶುಭ ಹಾರೈಸಿದರು.
ಶುಭ ಸಮಾರಂಭಗಳಿಗೆ ಉತ್ತಮ ಗುಣಮಟ್ಟದ ಬ್ರಾಯ್ಲರ್, ಊರಿನ ಕೋಳಿ, ಟೈಸನ್, ಆಡಿನ ಮಾಂಸ, ಮುಳ್ಳು ಮಾಂಸ, ಲಿವರ್ ಹಾರ್ಟ್ ಕಾಲು, ಕೋಳಿ ಚರ್ಮ, ಆಡಿನ ಬೋಟಿ(ಕ್ಲೀನ್ ಮಾಡಿದ), ಆಡು ತಲೆ ಮಾಂಸ, ಆಡು ಕಾಲು ಇತ್ಯಾದಿ ದೊರೆಯುತ್ತದೆ. ಹೋಮ್ ಡೆಲಿವರಿ ಲಭ್ಯವಿದ್ದು ಗ್ರಾಹಕರು 9591888353, 9901570081 ನಂಬರಿಗೆ ಸಂಪರ್ಕಿಸಿ ಸಹಕಾರ ನೀಡಬೇಕಾಗಿ ಮಾಲಕರಾದ ದಾವೂದ್ ಹಕೀಮ್ ಹಾಗೂ ಹನೀಫ್ ಮಟನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.