ಉದ್ಯಮಿ ನಾರಾಯಣ ಪೂಜಾರಿಯವರಿಗೆ ಪತ್ನಿ ವಿಯೋಗ

0

ಪುತ್ತೂರು: ಅರಿಯಡ್ಕ ಗ್ರಾಮದ ಮಡ್ಯಂಗಳ ಉದ್ಯಮಿ ನಾರಾಯಣ ಪೂಜಾರಿಯವರ ಪತ್ನಿ ಇಂದಿರಾ (65ವ.) ಅ.9ರಂದು ಅಲ್ಪಕಾಲದ ಅಸೌಖ್ಯದಿಂದ ಸೃಗೃಹದಲ್ಲಿ ನಿಧನರಾದರು.

ಮೃತರು‌ ಪುತ್ರರಾದ ದಿನೇಶ್ ಕುಮಾರ್, ನಿತಿನ್ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here