





ಪುತ್ತೂರಿನ ಶ್ರೀ ಕ್ಲಿನಿಕಲ್ ಡಯಾಗ್ನಸ್ಟಿಕ್ ಲ್ಯಾಬ್ ಕೊಡುಗೆ…


ಪುತ್ತೂರು : 60 ಕ್ಕೂ ಹೆಚ್ಚು ಮಾದರಿಯ ರಕ್ತ ಪರೀಕ್ಷೆಗಳನ್ನು ಕೇವಲ 2 ಸಾವಿರ ರೂಪಾಯಿಗೆ ಒದಗಿಸುವ ಕಾರ್ಯವನ್ನು ಪುತ್ತೂರು ಸೆಂಟರ್ ಬಿಲ್ಡಿಂಗ್ ಇದರ ಮೊದಲ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಲಿನಿಕಲ್ ಡಯಾಗ್ನಸ್ಟಿಕ್ ಲ್ಯಾಬೋರೇಟರಿ ಆ್ಯಂಡ್ ಕ್ಲಿನಿಕ್ ಮತ್ತು ಸುಳ್ಯ ಜಾಲ್ಸೂರಿನ ಶ್ರೀ ದುರ್ಗಾ ಲ್ಯಾಬೋರೇಟರಿ ಘೋಷಣೆ ಮಾಡಿದೆ.





ಲಿಪಿಡ್ ಪ್ರೊಫೈಲ್ , ಲಿವರ್ ಫಂಕ್ಷನ್ ಪ್ರೊಫೈಲ್ , ಐರನ್ ಪ್ರೊಫೈಲ್ , ಕಿಡ್ನಿ ಬೇಸಿಕ್ ಸ್ಕ್ರೀನ್ , ಎಲೆಕ್ಟ್ರೋಲೈಟ್ಸ್ , ಕಂಪ್ಲೀಟ್ ಬ್ಲಡ್ ಪಿಕ್ಚರ್ , ಥೈರಾಯ್ಡ್ ಪ್ಯಾನಲ್ , ಹೆಚ್ ಬಿ ಎ ಒನ್ ಸಿ , ವಿಟಮಿನ್-ಡಿ ಟೋಟಲ್ ( ಡಿ 2&ಡಿ3) ವಿಟಮಿನ್ ಬಿ 12 ಹಾಗೂ ಫೆರಿಟಿನ್ ಮತ್ತು ಫಾಲಿಕ್ ಆ್ಯಸಿಡ್ ಮೊದಲಾದ ಪರೀಕ್ಷೆಗಳನ್ನು ಒಂದೇ ದಿನದಲ್ಲಿ ಫಲಿತಾಂಶ ವರದಿಯನ್ನು ಮಂಗಳೂರಿನ ಹೆಸರಾಂತ ಲ್ಯಾಬೋರೇಟರಿಯ ಮೂಲಕ ಒದಗಿಸುಲಾಗುತ್ತದೆಯೆಂದು ಪ್ರಕಟಣೆ ತಿಳಿಸಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ 7676585604 ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.









