





ಪುತ್ತೂರು: ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆಯ ಬಳಿಯ ಡಾಯಸ್ ಕಾಂಪ್ಲೆಕ್ಸ್ ನ ಚಿತ್ತಾರ ಸೈನ್ ಗ್ಯಾಲರಿ ಹಿಂದುಗಡೆ ಪ್ರೊಸ್ತೊಡಾಂಟಿಸ್ಟ್ ಮತ್ತು ಇಂಪ್ಲಾಂಟಾಲಜಿಸ್ಟ್ ಡಾ.ಶಂಕರ ಕೃಷ್ಣ ಕೆ.ರವರ ಕತ್ರಿಬೈಲ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ & ಇಂಪ್ಲಾಂಟ್ ಸೆಂಟರ್ ಅ.31 ರಂದು ಶುಭಾರಂಭಗೊಳ್ಳಲಿದೆ.


ಸಮಾಲೋಚನೆ ಮತ್ತು ಹಲ್ಲಿನ ಎಕ್ಸ್-ರೇಗಳು, ಡೆಂಟಲ್ ಇಂಪ್ಲಾಂಟ್ಗಳು(ಕೃತಕ ಹಲ್ಲುಗಳ ಶಾಶ್ವತ ಜೋಡಣೆ), ಕ್ರೌನ್ ಮತ್ತು ಬ್ರಿಡ್ಜ್, ದಂತ ಪಂಕ್ತಿ ಅಥವಾ ಹಲ್ಲಿನ ಸೆಟ್, ದಂತದ ಕುಳಿ ತುಂಬುವಿಕೆಗಳು, ರೂಟ್ಕೆನಲ್ ಚಿಕಿತ್ಸೆ, ಡೆಂಟಲ್ ಕ್ಲೀನಿಂಗ್, ಸ್ಟೈಲ್ ಡಿಸೈನಿಂಗ್, ವಕ್ರದಂತ ಚಿಕಿತ್ಸೆ, ಹಲ್ಲು ಕೀಳುವಿಕೆ, ಓರಲ್ ಸ್ಕ್ಯಾನಿಂಗ್, ಹಲ್ಲುಗಳನ್ನು ಬಿಳುಪುಗೊಳಿಸುವುದು ಇತ್ಯಾದಿ ಕ್ಲಿನಿಕ್ ನಲ್ಲಿ ಲಭ್ಯವಿದ್ದು ಭೇಟಿ ಕಾಯ್ದಿರಿಸಲು 9449628212 ನಂಬರಿಗೆ ಸಂಪರ್ಕಿಸಬಹುದು ಎಂದು ಡಾ. ಶಂಕರ ಕೃಷ್ಣ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












