





ಪುತ್ತೂರು: ಗುರುಸೇವಾ ಬಳಗ ಅಧ್ಯಕ್ಷ ಸುಧೀರ್ ನೋಂಡರ ಮನೆಯಲ್ಲಿ ಗುರುಸೇವಾ ಬಳಗ ವತಿಯಿಂದ ತುಳಸಿ ಪೂಜೆ ಹಾಗೂ ಭಜನೆ ಕಾಯಕ್ರಮವನ್ನು ನ.3ರಂದು ನಡೆಯಿತು.



ಕಾರ್ಯಕ್ರಮದಲ್ಲಿ ಅಧ್ಯಕ್ಷ ಸುದೀರ್ ನೋಂಡ , ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಜಯಪ್ರಕಾಶ್ ರೈ, ವಿಶ್ವನಾಥ್ ಸಾಗು, ಸವಿತಾ ರೈ, ಸುಜಾತ, ಭಾರತಿ ರೈ, ಸುಮಂಗಲಾ ಶೆಣ್ಯೆ, ಚಂದ್ರಾವತಿ, ನಾಗವೇಣಿ ನೋಂಡ, ಸಂಬಂಧಿಕರು ಉಪಸ್ಥಿತರಿದ್ದರು.















