





ಪುತ್ತೂರು: ವಿಶ್ವ ಮಧುಮೇಹ ದಿನದ ಪ್ರಯುಕ್ತ ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿನ ಡಾ.ನಝೀರ್ ಡಯಾಬಿಟಿಸ್ ಸೆಂಟರ್ ನಲ್ಲಿ ಉಚಿತ ಥೈರಾಯ್ಡ್, HBA1C, ಶುಗರ್, ಕೊಲೆಸ್ಟ್ರಾಲ್, ಮೂಳೆ ಸಾಂದ್ರತೆ(ಬಿಎಂಡಿ) ಬಗ್ಗೆ ಮಾಹಿತಿ ಹಾಗೂ ತಪಾಸಣಾ ಶಿಬಿರವು ನ.14 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.


ಈ ಸಂದರ್ಭದಲ್ಲಿ ಗ್ಲುಕೊಮೀಟರ್ ಮತ್ತು ಡಿಜಿಟಲ್ ಬಿಪಿ ಮೆಷಿನ್ ಗಳು *ವಿಶೇಷ ರಿಯಾಯಿತಿ* ದರದಲ್ಲಿ ಲಭ್ಯವಾಗಲಿದೆ. ಶಿಬಿರಕ್ಕೆ ಆಗಮಿಸುವ ಫಲಾನುಭವಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಇದೆ ಎಂದು ಪ್ರಕಟಣೆ ತಿಳಿಸಿದೆ.













