





ಬಡಗನ್ನೂರು: ದರ್ಬೆತಡ್ಕ ಸ. ಹಿ. ಪ್ರಾ ಶಾಲೆಯಲ್ಲಿ ನಡೆದ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಹಿರಿಯರ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ತ್ರಿಶಾನ್ ಕೆ.ಜಿ( 5 ನೇ) ಪ್ರಥಮ , ಕಿರಿಯರ ವಿಭಾಗ ಕಥೆ ಶಮ್ನಾಝ್( 4ನೇ) ಪ್ರಥಮ, ಹಿರಿಯರ ವಿಭಾಗದ ಹಿಂದಿ ಕಂಠಪಾಠ ವಿರಾಜ್ ಕುಮಾರ್ (6 ನೇ) ದ್ವಿತೀಯ, ಕಿರಿಯರ ವಿಭಾಗದ ಛದ್ಮವೇಷ ನಿವಿತ್ ಕೆ. ಸಿ, (4ನೇ) ದ್ವಿತೀಯ, ಕಿರಿಯರ ವಿಭಾಗದ ಚಿತ್ರಕಲೆ ಗೌತಮ್ ರಾಜ್ (2) ನೇ ದ್ವಿತೀಯ, ಹಿರಿಯ ವಿಭಾಗದ ದೇಶಭಕ್ತಿಗೀತೆ ಲಾಸ್ಯ ಎಸ್ ಎನ್ 5ನೇ ತೖತೀಯ,, ಕಿರಿಯರ ವಿಭಾಗದ ದೇಶಭಕ್ತಿಗೀತೆ ಸಾನ್ವಿ ಎಸ್ (4ನೇ) ತೃತೀಯ, ಹಿರಿಯರ ವಿಭಾಗದ ಭಕ್ತಿಗೀತೆ ಸಿಂಚನಾ ಎ (6ನೇ) ತೃತೀಯ ಹಿರಿಯರ ವಿಭಾಗದ ಚಿತ್ರಕಲೆ ವಿರಾಜ್ ಕುಮಾರ್ (6ನೇ) ನೇ ತೃತೀಯ, ಕಿರಿಯರ ವಿಭಾಗದ ಆಶುಭಾಷಣ ಫಾತಿಮತ್ ಸಪ್ನ( 4ನೇ)ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.















