






ಪುತ್ತೂರು : ನೆಲಪ್ಪಲ ಪಡ್ಡಾಯೂರ್ ನಿವಾಸಿ ಮಾಲಾ (62) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಡಿ.25ರಂದು ಬೆಳಿಗ್ಗೆ ನಿಧನರಾಗಿದ್ದಾರೆ.



ಮೃತರು ಪತಿ ವಸಂತ ನಾೖಕ್ ಮಕ್ಕಳಾದ ಪ್ರೀತೀಶ್,ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ನೀತೇಶ್ ಮತ್ತು ಶಾರೀಶ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.



ಮೃತರ ಅಂತ್ಯಕ್ರಿಯೆಯಲ್ಲಿ ಉದ್ಯಮಿ ಉಜ್ವಲ್ ಪ್ರಭು, ಮಾಜಿ ಶಾಸಕ ಸಂಜೀವ ಮಠಂದೂರು,ಬಿಜೆಪಿಯ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಅಧ್ಯಕ್ಷ ಶಿವಕುಮಾರ್, ಉದ್ಯಮಿ ಸಹಜ್ ರೈ, ಮಾಜಿ ನಗರಸಭಾ ಅಧ್ಯಕ್ಷ ಜೀವಂದರ್ ಜೈನ್, ಆರ್ ಸಿ ನಾರಾಯಣ್, ರಾಜೇಶ್ ಬನ್ನೂರು, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಗಣೇಶ್ ಪಲ್ಲ, ನಾಗೇಶ್,ವಿರೂಪಾಕ್ಷ ಭಟ್,ನಾಗೇಂದ್ರ ಬಾಳಿಗ, ಸುನೀತ್ ಭಟ್, ಸುಜಿತ್ ಪ್ರತಾಪ್, ವಿಶ್ವನಾಥ್ ಕುಲಾಲ್, ಮನೋಹರ್ ರೈ ಮಾರ್ನಾಡು, ಗ್ರಾಮಾಂತರ ಯುವಮೋರ್ಚಾ ಅಧ್ಯಕ್ಷ ಶಿಶಿರ್ ಪೆರುವೋಡಿ ಹಾಗೂ ಬಂಧು ಬಳಗ ಕುಟುಂಬಸ್ಥರು ಪಾಲ್ಗೊಂಡು ಸಂತಾಪ ಸೂಚಿಸಿದರು.









