ಜ.4: ಬಾಲವನದಲ್ಲಿ ಕಿನ್ನರ ಮೇಳದಿಂದ ʼಮರವೇ ಮರ್ಮರವೇʼ ನಾಟಕ

0

ಪುತ್ತೂರು: ಇಲ್ಲಿನ ಬಾಲವನದಲ್ಲಿ ಜ.4ರಂದು ಶಿವಮೊಗ್ಗ ಜಿಲ್ಲೆಯ ತುಮರಿ ಸಾಗರ ತಾಲೂಕಿನ ಕಿನ್ನರ ಮೇಳದಿಂದ ಮರವೇ ಮರ್ಮರವೇ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಡಾ.ಚಂದ್ರಶೇಖರ ಕಂಬಾರ ಅವರ ಮೂರು ಕಥೆಗಳನ್ನಾಧರಿಸಿದ 1 ಗಂಟೆ 10 ನಿಮಿಷಗಳ ರಂಗಪ್ರಸ್ತುತಿ ಇದಾಗಿದೆ.
ಕಿನ್ನರ ಮೇಳ ತುಮರಿ ರಂಗ ತಂಡವು ಕಳೆದ 34 ವರ್ಷಗಳಿಂದ ಮಕ್ಕಳಿಗಾಗಿ ನಾಟಕಗಳನ್ನು ತಯಾರಿಸಿಕೊಂಡು ಪ್ರದರ್ಶನ ನೀಡುತ್ತಾ ಬಂದಿದೆ.

LEAVE A REPLY

Please enter your comment!
Please enter your name here