






ಪುತ್ತೂರು: ಬನ್ನೂರು ಜನತಾ ಕಾಲನಿ ದಿ.ಪಾವ್ಲ್ ಡಿ’ಸೋಜರವರ ಪತ್ನಿ ಸಿಸಿಲಿಯಾ ಡಿ’ಸೋಜ(60ವ.)ರವರು ಜ.7 ರಂದು ನಿಧನ ಹೊಂದಿದರು.


ಮೃತರು ಪುತ್ರ ಪ್ರೇಮ್ ರೋಶನ್ ಡಿ’ಸೋಜ, ಪುತ್ರಿ ಕ್ರಿಸ್ಟಲ್ ಜ್ಯೋತಿಪ್ರಿಯಾ ಡಿ’ಸೋಜರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜ.7 ರಂದು ಬನ್ನೂರು ಆನೆಮಜಲು ದಫನ ಭೂಮಿಯಲ್ಲಿ ಜರಗಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.













