ಬಿಜೆಪಿ ನಾಯಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ( ಜ. 8) ಬೂಡಿಯಾರ್ ಗೆ

0

ಪುತ್ತೂರು: ದ.ಕ,ಲೋಕ ಸಭಾ ಕ್ಷೇತ್ರದ ಮಾಜಿ ಸಂಸದರು, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದು( ಜ. 8 ರಂದು) ಸಂಜೆ 6 ಗಂಟೆಗೆ ಬಿಜೆಪಿ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ ಅವರ ಸಹೋದರ ಗಣೇಶ್ ರೈ ಬೂಡಿಯಾರ್ ಅವರ ಮನೆಗೆ ಆಗಮಿಸಿ, ವಿದ್ಯುತ್ ಅವಘಡದಿಂದ ನಾಶವಾದ ಅಡಿಕೆ ತೋಟ ವೀಕ್ಷಣೆ ಮಾಡಲಿದ್ದಾರೆ, ಇವರ ಜೊತೆ ಬಿಜೆಪಿ ಮುಖಂಡರುಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here