ಜ.23: ಈಶ್ವರ ಮಂಗಲ, ಕರ್ನೂರು, ಕನಕಮಜಲಿನಲ್ಲಿ ಕರೆಂಟಿಲ್ಲಾ

0

ಪುತ್ತೂರು: ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಜ.23ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ 11 ಕೆವಿ ಈಶ್ವರ ಮಂಗಲ ಟೌನ್ , ಕರ್ನೂರು ಮತ್ತು ಕನಕಮಜಲು ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here