ಇಂದು ಬೆಟ್ಟಂಪಾಡಿ ರೆಂಜದಲ್ಲಿ ಹಿಂದೂ ಸಂಗಮ

0

ಪುತ್ತೂರು: ಹಿಂದೂ ಸಂಗಮ ಆಯೋಜನಾ ಸಮಿತಿ, ಬೆಟ್ಟಂಪಾಡಿ ಮಂಡಲದ ವತಿಯಿಂದ ರೆಂಜ ಶ್ರೀರಾಮನಗರದಲ್ಲಿ ಜ.26ರಂದು ಸಂಜೆ 3ರಿಂದ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.

ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ ಹಾಗೂ ಪಾಣಾಜೆ ಗ್ರಾಮಗಳನ್ನೊಳಗೊಂಡ ಬೆಟ್ಟಂಪಾಡಿ ಮಂಡಲದಲ್ಲಿ ನಡೆಯುವ ಕಾರ್ಯಕ್ರಮದ ಆರಂಭದಲ್ಲಿ ಶೋಭಾಯಾತ್ರೆ ನಡೆಯಲಿದೆ. ಬಳಿಕ ನಡೆಯುವ ಹಿಂದೂ ಸಂಗಮದಲ್ಲಿ ಮಾಣಿಲ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here