ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕರ್ನೂರು ಒಕ್ಕೂಟದ ಸದಸ್ಯರಿಂದ ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ  ಶ್ರಮದಾನ

0

ಬಡಗನ್ನೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕರ್ನೂರು ಒಕ್ಕೂಟದ ಸದಸ್ಯರಿಂದ ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ  ಫೆ. 1 ರಂದು ಶ್ರಮದಾನ ನಡೆಯಿತು. ಶ್ರಮದಾನದಲ್ಲಿ  ಪ್ರಗತಿ ಬಂಧು ಸ್ವ ಸಹಾಯ ನಂಘದ ಸುಮಾರು 60 ಸದಸ್ಯರು ಭಾಗವಹಿಸಿದರು.  

ಈ ಸಂಧರ್ಭದಲ್ಲಿ ವಲಯಧ್ಯಕ್ಷ  ದಿನೇಶ್ ರೈ ಕುತ್ಯಾಳ ಹಾಗೂ ಮೇಲ್ವಿಚಾರಕ ಹರೀಶ್ ಕುಲಾಲ್  ಉಪಸ್ಥಿತರಿದ್ದರು.ಒಕ್ಕೂಟದ ಸೇವಾಪ್ರತಿನಿಧಿ ಕುಸುಮ ರೈ ಸಹಕರಿಸಿದರು. 

LEAVE A REPLY

Please enter your comment!
Please enter your name here