ಪುತ್ತೂರು: ಬೆಳಗ್ಗಿನ ವಿಹಾರಕ್ಕೆ ತೆರಳಿದ ವ್ಯಕ್ತಿಗೆ ವಾಹನ ಅಪಘಾತ

0

ಪುತ್ತೂರು: ಪುತ್ತೂರು ದರ್ಬೆ ಬಳಿ ವಿಹಾರಕ್ಕೆ ತೆರಳಿದ್ದ ನ್ಯಾಯಾಧೀಶರೊಬ್ಬರ ತಂದೆಗೆ ವಾಹನವೊಂದು ಅಪಘಾತಗೊಂಡ ಘಟನೆ ಫೆ.4 ರಂದು ಬೆಳಗ್ಗೆ ನಡೆದ ಬಗ್ಗೆ ವರದಿಯಾಗಿದೆ.

ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here