






ಪುತ್ತೂರು: ಬಲ್ನಾಡು ಬಾಯಾರು ನಿವಾಸಿ, ಪ್ರಗತಿಪರ ಕೃಷಿಕ ಮಾಯಿಲಪ್ಪ ಪೂಜಾರಿರವರ ಪತ್ನಿ ಶ್ರೀಮತಿ ಭವಾನಿ(70ವ.)ರವರು ಅಸೌಖ್ಯದಿಂದ ಫೆ.10 ರಂದು ನಿಧನ ಹೊಂದಿದ್ದಾರೆ.


ಮೃತರು ಪತಿ ಮಾಯಿಲಪ್ಪ ಪೂಜಾರಿ, ಪುತ್ರ ಜಯಂತ್ ಬಾಯಾರು, ಪುತ್ರಿಯರಾದ ಸುಶೀಲಾ, ವಾರಿಜ, ಕುಸುಮ, ಅಳಿಯಂದಿರಾದ ಕೃಷ್ಣಪ್ಪ ಸಾಲ್ಯಾನ್ ಕಡೇಶಿವಾಲಯ, ಪದ್ಮನಾಭ ಪಳ್ಳತ್ತಡ್ಕ, ಪದ್ಮನಾಭ ಪಾಲೆತ್ತಡಿ, ಸೊಸೆ ಗೀತಾ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.













